ಸೀಗೇಹಳ್ಳಿಯಲ್ಲಿ ಪಾದರಸ
Posted date: 21 Thu, Apr 2016 – 12:34:49 PM

ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ ಪಾದರಸ ಚಿತ್ರಕ್ಕೆ  ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ,  ಈ ಚಿತ್ರದ ಚಿತ್ರೀಕರಣ ಸೀಗೇಹಳ್ಳಿಯ ರಾಶಿ ರೆಸಿಡೆನ್ಸ್ ಬಳಿ ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ಸಂಜನಾ ನಾಯ್ಡು, ಇವರುಗಳು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು.  ಛಾಯಾಗ್ರಹಣ - ಎಂ.ಬಿ. ಅಳ್ಳಿಕಟ್ಟಿ, ಸಂಗೀತ - ಮನೋಜ್, ಸಂಕಲನ- ನಾಗೇಂದ್ರ ಅರಸ್, ಕಲೆ - ಬಾಬು ಖಾನ್, ನೃತ್ಯ - ಮುರಳಿ, ರಾಮು, ಜಗನ್, ಕೋ-ಡೈರೆಕ್ಟರ್ - ಕುಬೇರ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ. ತಾರಾಗಣದಲ್ಲಿ - ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ಸಂಜನಾ ನಾಯ್ಡು, ಮನಸ್ವಿನಿ, ಶೋಭರಾಜ್, ಅರವಿಂಧರಾವ್, ರಮೇಶ್ ಬಾಬು, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed